heart-lung machine
ನಾಮವಾಚಕ

ಹೃದಯಶ್ವಾಸಕೋಶ ಯಂತ್ರ; ಮುಖ್ಯವಾಗಿ ಶಸ್ತ್ರಚಿಕಿತ್ಸೆಯಲ್ಲಿ ಬಳಸುವ, ಹೃದಯ ಮತ್ತು ಶ್ವಾಸಕೋಶಗಳ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿರ್ವಹಿಸುವ ಯಂತ್ರ.